Panchanga: ಸಪ್ತಮಿ ತಿಥಿಯಲ್ಲಿ ರವಿವಾರ, ಸೂರ್ಯನನ್ನು ಆರಾಧಿಸಿ

Oct 16, 2022, 8:53 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಭಾನುವಾರ, ಸಪ್ತಮಿ ತಿಥಿ, ಆರಿದ್ರಾ ನಕ್ಷತ್ರ.
ಭಾನುವಾರ ಸಪ್ತಮಿಯುಕ್ತವಾಗಿರುವುದು ಅತ್ಯಂತ ಶ್ರೇಷ್ಠವಾಗಿದೆ. ಸೂರ್ಯನ ಆರಾಧನೆಗೆ ಸಪ್ತಮಿ ತಿಥಿ ಅತ್ಯುತ್ತಮ. ಈ ಬಗ್ಗೆ ವಿವರ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. 

ವಾರ ಭವಿಷ್ಯ: ಕಟಕಕ್ಕೆ ಯಶಸ್ಸು, ಕುಂಭಕ್ಕೆ ಆರೋಗ್ಯ ಏರುಪೇರು