Panchang: ನೆಮ್ಮದಿಗಾಗಿ ಅಮ್ಮನವರ ಪೂಜೆ ಮಾಡಿ

Nov 15, 2022, 9:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರ.

ಮಂಗಳವಾರ ಅಮ್ಮನವರ ಪ್ರಾರ್ಥನೆ ಮಾಡಬೇಕು. ಅವರ ಸನ್ನಿಧಾನಕ್ಕೆ ಭೇಟಿ ನೀಡಬೇಕು. ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪ ಹಚ್ಚಬಹುದು. ಈ ಎಲ್ಲ ಸೇವೆಗಳಿಗಿಂತ ಶ್ರದ್ಧೆಯೇ ಮುಖ್ಯ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ದಿನವಿಶೇಷದ ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ  ಇಲ್ಲಿ ತಿಳಿಯಿರಿ. 

ವೃಶ್ಚಿಕದಲ್ಲಿ ಸೂರ್ಯ ಸಂಕ್ರಮಣ: ಈ ರಾಶಿಗಳಿಗೆ ಹಣವೋ ಹಣ