ಇಂದಿನ ಪಂಚಾಂಗ ಫಲ: ಹೇಗಿದೆ ಶುಭ ಶುಕ್ರವಾರ?

Nov 15, 2019, 9:17 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ವಿಶೇಷ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣಪಕ್ಷ, ತೃತೀಯ ತಿಥಿ, ಮೃಗಶಿರಾ ನಕ್ಷತ್ರ.  ಇಂದಿನ ದಿನ ವಿಶೇಷಗಳೇನು? ಹೇಗಿದೆ ಇಂದಿನ ದಿನ? ಇಲ್ಲಿದೆ ನೋಡಿ.