ಏನಿಲ್ಲ ಅಂದ್ರೂ ಮನೆಯಲ್ಲಿ 60 ಮಂದಿ ಇದ್ದಾರೆ; ತಂದೆಗೆ ಉಂಗುರ, ತಾಯಿಗೆ ತಾಳಿ ಮಾಡಿಸಿಕೊಟ್ಟ ದಿವ್ಯಾ!

Published : Apr 30, 2024, 04:21 PM IST

ಊರಿಂದ ಬೆಂಗಳೂರಿಗೆ ಬರುವಾಗ ಎಷ್ಟು ರಾಯಲ್ ಟ್ರೀಟ್ಮೆಂಟ್ ಸಿಗುತ್ತದೆ ಎಂದು ಗೌರಿ ಶಂಕರ ನಟಿ ದಿವ್ಯಾ ಹಂಚಿಕೊಂಡಿದ್ದಾರೆ.

PREV
17
ಏನಿಲ್ಲ ಅಂದ್ರೂ ಮನೆಯಲ್ಲಿ 60 ಮಂದಿ ಇದ್ದಾರೆ; ತಂದೆಗೆ ಉಂಗುರ, ತಾಯಿಗೆ ತಾಳಿ ಮಾಡಿಸಿಕೊಟ್ಟ ದಿವ್ಯಾ!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ್ ಧಾರಾವಾಹಿಯಲ್ಲಿ ಮಿಂಚುತ್ತಿರುವ ದಿವ್ಯಾ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

27

ನಮ್ಮ ಮನೆಯಲ್ಲಿ 12 ಜನರಿದ್ದಾರೆ, ಯಾರ ಮಾತುಗಳನ್ನು ನಾನು ಕೇಳುವುದಿಲ್ಲ. ತಮ್ಮ ತಂಗಿ ನನ್ನ ಮಾತುಗಳನ್ನು ಕೇಳುವುದು ಏನಾದರೂ ಕೊಡಿಸಿಕೊಳ್ಳುವುದಕ್ಕೆ. 

37

ನಾನು ಬೆಂಗಳೂರಿನಲ್ಲಿರುವ ಮನೆಗೆ ಆರ್ಡರ್‌ ಮಾಡ್ತಾರೆ ಇಲ್ಲಿಂದ ಊರಿಗೆ ತೆಗೆದುಕೊಂಡು ಹೋಗಬೇಕು. ನಾನು ಗಿಫ್ಟ್‌ ಕೊಡುತ್ತಿರುವೆ ಎಂದು ಅಪ್ಪ-ಅಮ್ಮ ಅಂದುಕೊಳ್ಳುತ್ತಾರೆ. 

47

ನನ್ನ ಕುಟುಂಬದಲ್ಲಿ ಸುಮಾರು 60 ಜನರಿದ್ದಾರೆ ಪ್ರತಿಯೊಬ್ಬರೂ ತುಂಬಾ ಪ್ರೀತಿ ಕೊಟ್ಟು ನನ್ನನ್ನು ನೋಡಿಕೊಂಡಿದ್ದಾರೆ. ಊರಿಂದ ಬೆಂಗಳೂರಿಗೆ ಬರುವುದು ಫುಲ್ ಖುಷಿ. 

57

ನಾನು ಸಂಪಾದನೆ ಮಾಡಿರುವ ಹಣವನ್ನು ಕೂಡಿ ಹಾಕಿ ತಂದೆಗೆ ಚಿನ್ನದ ಉಂಗುರ ಗಿಫ್ಟ್‌ ಕೊಟ್ಟಿರುವೆ, ಅಮ್ಮ ತಾಳಿ ಚೇನ್‌ ದೊಡ್ಡದು ಮಾಡಿಸಿಕೊಟ್ಟಿರುವೆ. 

67

ಊರಿಂದ ಬೆಂಗಳೂರಿಗೆ ಬರುವಾಗ ಫುಲ್ ರಾಯಲ್ ಟ್ರೀಟ್ಮೆಂಟ್ ಕೊಡ್ತಾರೆ. ಕನಿಷ್ಠ ಅಂದ್ರೂ 7-8 ಸೀರೆಗಳನ್ನು ತೆಗೆದುಕೊಂಡು ಬಂದಿರುತ್ತೀನಿ. ನನಗೆ ಏನೂ ಐಡಿಯಾ ಇರುವುದಿಲ್ಲ.

77

ನನ್ನ ಕಾಸ್ಟ್ಯೂಮ್ ಡಿಸೈನರ್‌ ಅಂದ್ರೆ ಅಪ್ಪನೇ ಏಕೆಂದರೆ ತಂದೆ ಸೀರೆ ವ್ಯಾಪಾರ ಮಾಡುತ್ತಾರೆ. ಊರಿನಲ್ಲಿ ನಮ್ಮದೇ ಸೀರೆ ಫ್ಯಾಕ್ಟರಿ ಇದೆ. ಹಣ ಕೊಟ್ಟಿ ಏನೂ ತರುವುದಿಲ್ಲ.

Read more Photos on
click me!

Recommended Stories