ಪಂಚಾಂಗ ಫಲ: ಫೆ. 21 ರ ದಿನ ವಿಶೇಷಗಳೇನು?

Feb 21, 2020, 9:15 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ತ್ರಯೋದಶಿ/ಚತುರ್ದಶಿ, ಉತ್ತರಾಷಾಢ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನವಿಶೇಷಗಳೇನು?