ಪಂಚಾಂಗ ಫಲ: ಫೆ. 19 ರ ದಿನವಿಶೇಷಗಳಿವು!

Feb 19, 2020, 9:08 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ಏಕಾದಶಿ ತಿಥಿ, ಮೂಲಾ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನವಿಶೇಷಗಳೇನು? ಇಲ್ಲಿದೆ ನೋಡಿ!