Panchang: ಧನುರ್ಮಾಸದಲ್ಲಿ ಸೂರ್ಯಾರಾಧನೆಯಿಂದ ಆರೋಗ್ಯ ಪ್ರಾಪ್ತಿ

Dec 18, 2022, 9:43 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಭಾನುವಾರ, ದಶಮಿ ತಿಥಿ, ಚಿತ್ರಾ ನಕ್ಷತ್ರ.  

ಧನುರ್ಮಾಸದಿಂದ ಸಂಕ್ರಾಂತಿವರೆಗೆ ಸೂರ್ಯನ ಆರಾಧನೆ ಮಾಡಬೇಕು. ಇಂದು ಭಾನುವಾರ. ಈ ದಿನ ಕೂಡಾ ಸೂರ್ಯ ಆರಾಧನೆಗೆ ಶ್ರೇಷ್ಠವಾಗಿದೆ. ಸೂರ್ಯನು ಪ್ರತ್ಯಕ್ಷ ದೈವವಾಗಿದ್ದು, ಆತನ ಅನುಗ್ರಹದಿಂದ ಆರೋಗ್ಯ ಲಭ್ಯವಾಗುತ್ತದೆ. ಆರೋಗ್ಯ ಇದ್ದಾಗ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ. ಸೂರ್ಯ ಕೃಪೆಯಿಂದ ಧೀಶಕ್ತಿ ಪ್ರಕಟವಾಗುತ್ತದೆ. ಈ ದಿನದ ವಿಶೇಷ, ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

ವಾರ ಭವಿಷ್ಯ: ಈ ರಾಶಿಯ ಜೀವನದಲ್ಲಿ ಹೊಸ ಪ್ರೇಮಕತೆ ಆರಂಭ, ನಿಮಗೆ ಈ ವಾರ ಹೇಗಿರಲಿದೆ?