Panchanga: ಇಂದು ಯಾವ ದೇವರ ಆರಾಧನೆ ಮಾಡಬೇಕು?

Jun 7, 2022, 10:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಪುಬ್ಬ ನಕ್ಷತ್ರ, ಇಂದು ಮಂಗಳವಾರ.