Feb 25, 2021, 8:58 AM IST
25 ಫೆಬ್ರವರಿ 2021, ಗುರುವಾರದ ಪಂಚಾಂಗ| ಇಂದು ಪುಷ್ಯ ನಕ್ಷತ್ರ ಸಂಯೋಗವಿದೆ. ಇದನ್ನು ಅಮೃತಸಿದ್ಧಿ ಯೋಗ ಎನ್ನುತ್ತಾರೆ. ಇದು ದಿವ್ಯವಾದ ಕಾರ್ಯ ಮಾಡಲು ಸೂಕ್ತ ದಿನ. ಆ ನಕ್ಷತ್ರದಲ್ಲಿ ಅಸಾಧ್ಯವಾದುದನ್ನು ಸಾಧಿಸಬಹುದು. ಹೀಗಾಗಿ ಇದು ಒಳ್ಳೆ ಕೆಲಸ ಮಾಡಲು ಸೂಕ್ತ. ಈ ಯೋಗ ಅಮೃತಫಲವನ್ನೇ ತಂದುಕೊಡುತ್ತದೆ.