ಪಂಚಾಂಗ: ಶಿವ ಪಾರ್ವತಿಯರ ಆರಾಧನೆಯಿಂದ ಶುಭ ಫಲ

Aug 25, 2020, 8:35 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಹೀಗಿದೆ.  ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ವಿಶಾಖ ನಕ್ಷತ್ರ. ಭಾದ್ರಪದ ಮಾಸದ ಸಪ್ತಮಿಯನ್ನು ಅಮುಕ್ತಾಭರಣ ಸಪ್ತಮಿ ಎಂದು ಕರೆಯುತ್ತಾರೆ. ಈ ವ್ರತವನ್ನು ಮಾಡುವುದರಿಂದ ನಮ್ಮ ಪಾಪ ಕರ್ಮಗಳಿಂದ ಮುಕ್ತಿ ಸಿಗುತ್ತದೆ. ಸನ್ಮಂಗಲವುಂಟಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಈ ವ್ರತ ಪ್ರಚಲಿತದಲ್ಲಿಲ್ಲ. ಆದರೆ ಆಚರಣೆ ಮಾಡುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು. ಹಾಗಾದರೆ ಈ ವ್ರತವನ್ನು ಆಚರಿಸುವುದು ಹೇಗೆ? ಇಲ್ಲಿದೆ ನೋಡಿ..!

ದಿನ ಭವಿಷ್ಯ: ಈ ರಾಶಿಯವರಿಗೆ ನಷ್ಟ ಸಂಭವ, ವ್ಯಯದ ದಿನವಾಗಿರಲಿದೆ!