ಪಂಚಾಂಗ: ಸ್ತ್ರೀ, ಪುರುಷ ಎಂಬ ಬೇಧವಿಲ್ಲದೇ ಸ್ವರ್ಣ ಗೌರಿಯನ್ನು ಆರಾಧಿಸಿ!

Aug 21, 2020, 8:46 AM IST

2020 ಆಗಸ್ಟ್ 21ರ ಪಂಚಾಂಗ: ಎಲ್ಲರಿಗೂ ಸ್ವರ್ಣಗೌರಿ ಹಬ್ಬದ ಶುಭಾಶಯಗಳು.ಭಾದ್ರಪದ ಮಾಸ ಶುಭ ಮಾಸ. ಯಾಕೆಂದರೆ ಇದರಲ್ಲಿ ನಮ್ಮ ಜೀವನವನ್ನು ಮಂಗಳಮಯ ಮಾಡಿಕೊಳ್ಳಲು ದಿವ್ಯವಾದ ವ್ರತ ಬಂದಿದೆ, ಇದದುವೇ ಕಾರಣ. ಭಾದ್ರಪದ ಮಾಸದ ತೃತೀಯ ಸ್ವರ್ಣಗೌರಿ ಆರಾಧನೆಗೆ ಪ್ರಶಸ್ತವಾದ ದಿನ. ಸ್ತ್ರೀ, ಪುರುಷ ಎಂಬ ಬೇಧವಿಲ್ಲದೆ ಎಲ್ಲರೂ ಆ ತಾಯಿಯನ್ನು ಆರಾಧಿಸಬೇಕು. ಇದರಿಂದ ಅತ್ಯಂತ ಶುಭ!