ಪಂಚಾಂಗ| ದಾಂಪತ್ಯ ಅನುರಾಗ ಸಿದ್ಧಿಗೆ ಲಕ್ಷ್ಮಿ, ನಾರಾಯಣನ ಆರಾಧಿಸಿ!

Feb 16, 2021, 10:00 AM IST

16 ಫೆಬ್ರವರಿ 2021, ಮಂಗಳವಾರದ ಪಂಚಾಂಗ| ಮಾಘಮಾಸದ ಪಂಚಮಿಯನ್ನು ಶ್ರೀ ಪಂಚಮಿ ಎನ್ನಲಾಗುತ್ತದೆ. ನಾವು ಈ ವಸಂತ ಪಂಚಮಿ ದಿನ ಲಕ್ಷ್ಮಿ, ನಾರಾಯಣರ ಆರಾಧನೆಯನ್ನು ಮಾಡಬೇಕು. ದಾಂಪತ್ಯ ಅನುರಾಗ ಸಿದ್ಧಿಗೆ ಅನುಕೂಲವಾಗಿರುತ್ತದೆ ಈ ಕಾಲ. ಇಂದು ಸುಮಂಗಲಿಯರು ಹರಿದ್ರಾ, ಕುಂಕುಮ ವಿತರಣೆ ಮಾಡಬೇಕು. ಇದನ್ನು ದಾನ ಮಾಡಿ ಆಶೀರ್ವಾದ ಪಡೆದರೆ ಬಹಳ ಒಳ್ಳೆಯದು.