Feb 12, 2021, 8:30 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಧನಿಷ್ಠ ನಕ್ಷತ್ರ, ಇಂದು ಶುಕ್ರವಾರವಾಗಿದೆ. ಈ ಕಾಲದಲ್ಲಿ ಮಾಘಸ್ನಾನ ಮಾಡಿದರೆ ಆರೋಗ್ಯ ವೃದ್ಧಿಸುವುದು. ದಾನ ಮಾಡುವುದರಿಂದ ದೇವತಾ ಅನುಗ್ರಹವಾಗುವುದು. ಹಾಗಾಗಿ ಸ್ನಾನ ಹಾಗೂ ದಾನಕ್ಕೆ ವಿಶೇಷ ಮಹತ್ವವಿದೆ.
ದಿನ ಭವಿಷ್ಯ : ಈ ರಾಶಿಯವರಿಗೆ ಮಾನಸಿಕ ಅತಂತ್ರತೆ ಉಂಟಾಗಲಿದೆ, ಕುಲದೇವತಾ ಪ್ರಾರ್ಥನೆ ಮಾಡಿ