ಇಂದಿನ ಪಂಚಾಂಗ ಫಲ: ಈ ದಿನದ ವಿಶೇಷತೆಗಳಿವು!

Feb 11, 2020, 8:53 AM IST

ಇಂದಿನ ದಿನ ವಿಶೇಷಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ, ದ್ವಿತೀಯ ತಿಥಿ, ಪುಬ್ಬ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಫಲಾಫಲಗಳೇನು? ಇಲ್ಲಿದೆ ನೋಡಿ!