ಆರೋಗ್ಯ ಸಮಸ್ಯೆ ಇದ್ದರೆ ಈಶ್ವರನ ಈ ಮಂತ್ರವನ್ನು ದಿನಾ 11 ಬಾರಿ ಪಠಿಸಿದರೆ ಅನುಕೂಲವಾಗುವುದು

Feb 8, 2021, 8:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಮೂಲ ನಕ್ಷತ್ರ, ಇಂದು ಸೋಮವಾರವಾಗಿದ್ದು, ಈಶ್ವರನ ಆರಾಧನೆಗೆ, ಪ್ರಾರ್ಥನೆಗೆ ಪ್ರಶಸ್ತವಾದ ದಿನ. ಆರೋಗ್ಯ ಸಮಸ್ಯೆ ಇದ್ದವರು ಈಶ್ವರನ ಈ ಮಂತ್ರವನ್ನು 11 ಬಾರಿ ಪಠಿಸಿದರೆ ಬಹಳ ಅನುಕೂಲವಾಗುವುದು. 

ದಿನ ಭವಿಷ್ಯ : ಈ ರಾಶಿಯವರ ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ, ಧರ್ಮ ಕಾರ್ಯಗಳಲ್ಲಿ ವಿಘ್ನ!