ಪಂಚಾಂಗ| ಕೃಷ್ಣ ಪಕ್ಷದ ದಶಮಿಯಾದರೂ ಏನೂ ಬಾಧೆ ಇಲ್ಲ!

May 6, 2021, 9:43 AM IST

06 ಮೇ 2021, ಗುರುವಾರದ ಪಂಚಾಂಗ| ಕೃಷ್ಣ ಪಕ್ಷದ ದಶಮಿಯಾದರೂ ಏನೂ ಬಾಧೆ ಇಲ್ಲ. ಶುಭ ಕಾರ್ಯ ಮಾಡಲು ತಾರಾನುಕೂಲ ನೋಡಬೇಕು. ಇನ್ನು ಇಂದು ಗುರುವಿನ ಆರಾಧನೆ ನಡೆಸಿ ಶುಭವಾಗುತ್ತದೆ.