Panchanga: ಮಖಾ ನಕ್ಷತ್ರ, ಪಿತೃದೇವತೆಗಳ ಆರಾಧನೆಗೆ ಪ್ರಶಸ್ತವಾದ ಕಾಲ

Jun 6, 2022, 9:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮಖಾ ನಕ್ಷತ್ರ, ಇಂದು ಸೋಮವಾರ. ಮಖಾ ನಕ್ಷತ್ರ ಪಿತೃಗಳ ನಕ್ಷತ್ರ, ಹಾಗಾಗಿ ಪಿತೃ ದೇವತೆಗಳ ಆರಾಧನೆ ಮಾಡಬೇಕು.