ಪಂಚಾಂಗ: ಇಂದು ನರಕ ಚತುರ್ದಶಿ, ನರಕಾಸುರ ವಧೆ, ಅಭ್ಯಂಗ ಸ್ನಾನದ ಮಹತ್ವದ ಬಗ್ಗೆ ಮಾಹಿತಿ

Nov 3, 2021, 8:34 AM IST

ಓದುಗರೆಲ್ಲರಿಗೂ ಶುಭೋದಯ. ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಚಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ/ಚತುರ್ದಶಿ ತಿಥಿ, ಹಸ್ತ ನಕ್ಷತ್ರ, ಇಂದು ಬುಧವಾರ. ಇಂದು ನರಕ ಚತುರ್ದಶಿ. ಅಭ್ಯಂಗ ಸ್ನಾನ ಮಾಡಬೇಕು. ಇದು ಆರೋಗ್ಯವನ್ನು ತಂದು ಕೊಡುತ್ತದೆ. ಇನ್ನು ನರಕ ಚತುರ್ದಶಿಯ ಹಿನ್ನಲೆ ಬಗ್ಗೆ ತಿಳಿಯೋಣ. 

ದೀಪಾವಳಿ: ದ್ವಾದಶ ರಾಶಿಗಳ ಫಲಗಳು, ಅದೃಷ್ಟ ಸಂಖ್ಯೆ ತಿಳಿದುಕೊಳ್ಳಿ