ಈ ಬಾಲಿವುಡ್ ಸ್ಟಾರ್ ನಟರು ಕುಡಿಯವುದಿಲ್ಲ, ಸಿಗರೇಟೂ ಮುಟ್ಟೋಲ್ಲ!

Published : Nov 26, 2024, 11:33 PM ISTUpdated : Nov 26, 2024, 11:37 PM IST

ಫಿಲ್ಮ್ ಇಂಡಸ್ಟ್ರಿ ಅಂದ್ರೆ ಹೆಣ್ಣು, ಹೆಂಡ ಮದ್ಯ ಸಿಗರೇಟು ಅನ್ನೋ ಒಂದು ನಂಬಿಕೆ ಇದೆ. ಕೆಲವು ನಟರ ಜೀವನಶೈಲಿ ನೋಡುವಾಗ ಅದು ನಿಜವೂ ಅನಿಸಬಹುದು. ಇದಕ್ಕೆ ಅಪವಾದಬೆಂಬಂತೆ ಈ ಪ್ರಸಿದ್ಧ ನಟ-ನಟಿಯರು ಮದ್ಯ ಧೂಮಪಾನಗಳಿಂದ ದೂರು ಇರೋರು. ಅವರ ಆರೋಗ್ಯವಾಗಿರೋದು ಹೇಗೆ ಅಂತ ತಿಳ್ಕೊಳ್ಳೋಣ.

PREV
17
ಈ ಬಾಲಿವುಡ್ ಸ್ಟಾರ್ ನಟರು ಕುಡಿಯವುದಿಲ್ಲ, ಸಿಗರೇಟೂ ಮುಟ್ಟೋಲ್ಲ!
ಅಕ್ಷಯ್ ಕುಮಾರ್

ಸಿನಿಮಾ ಇಂಡಸ್ಟ್ರಿಯಲ್ಲಿ ಮದ್ಯಪಾನ ಸಾಮಾನ್ಯ. ಆದ್ರೆ ಕೆಲವು ಸ್ಟಾರ್‌ಗಳು ಮದ್ಯ ಮುಟ್ಟೋದಿಲ್ಲ. ಅಕ್ಷಯ್ ಕುಮಾರ್ ಒಬ್ಬರು ಇವರು ದುಶ್ಚಟಗಳಿಂದ ಮಾರು ದೂರ.

27

ಟಾಲಿವುಡ್‌ನಲ್ಲಿ ಬ್ರಹ್ಮಾನಂದಂ, ಆಲಿ ಮದ್ಯ ಮುಟ್ಟೋದಿಲ್ಲ. ಅವ್ರು ಯಾವತ್ತೂ ಮದ್ಯ ಸೇವಿಸಿಲ್ಲ. ದುಶ್ಹಟಗಳಿಂದ ಅಷ್ಟರಮಟ್ಟಿಗೆ ದೂರುವಿರುವ ನಟರು ಇವರು.

37

ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮದ್ಯಪಾನ ಮಾಡುವುದಿಲ್ಲ. ಸಿನಿಮಾ ನಟನೆಗಳಲ್ಲಿ ಹೊರತುಪಡಿಸಿ ವೈಯಕ್ತಿವಾಗಿ ಸ್ಮೋಕ್ ಮಾಡುವುದಿಲ್ಲ.

 

47

ಅಕ್ಷಯ್ ಕುಮಾರ್ ಫಿಟ್‌ನೆಸ್ ಬಗ್ಗೆ ಎಲ್ಲರಿಗೂ ಕುತೂಹಲ. ವಯಸ್ಸಾಗ್ತಾ ಬಂದ್ರೂ ಇನ್ನೂ ಯಂಗ್ ಆಗಿ ಕಾಣಿಸ್ತಾರೆ ಅದಕ್ಕೆ ಕಾರಣ ಅವರು  ಮದ್ಯಪಾನ ಮತ್ತು ಧೂಮಪಾನದಿಂದ ದೂರ.

 

57
ಜಾನ್ ಅಬ್ರಹಾಂ

ಬಾಲಿವುಡ್ ಆಕ್ಷನ್ ಸ್ಟಾರ್ ಜಾನ್ ಅಬ್ರಹಾಂ ಕೂಡ ಮದ್ಯಪಾನ, ಧೂಮಪಾನ ಮಾಡೋದಿಲ್ಲ. ಕಳೆದ 25 ವರ್ಷಗಳಿಂದ ಸಕ್ಕರೆ ಕೂಡ ತಿನ್ನುವುದಿಲ್ಲವಂತೆ!

67

ದೀಪಿಕಾ ಪಡುಕೋಣೆ ಮತ್ತು ಪರಿಣೀತಿ ಚೋಪ್ರಾ ಕೂಡ ಮದ್ಯಪಾನ, ಧೂಮಪಾನದಿಂದ ದೂರ ಉಳಿದಿದ್ದಾರೆ. ಈ ನಟಿಯರು ಫಿಟ್‌ನೆಸ್ ರಹಸ್ಯ ಇದು.

77

ರಿಯಲ್ ಹೀರೋ ಸೋನು ಸೂದ್ ಕೂಡ ಮದ್ಯಪಾನ, ಧೂಮಪಾನ ಮಾಡುವುದಿಲ್ಲ. ವಿಲನ್ ಪಾತ್ರದಲ್ಲಿ ಮಾಡಿದ್ರೂ ಹೀರೋ ರೀತಿಯಲ್ಲೇ ಕಾಣಲು ಅವರ ಫಿಟ್‌ನೆಸ್ ಕಾರಣ. ದುಶ್ಚಟಗಳಿಂದ ದೂರವಿರುವ ನಟರಲ್ಲಿ ಇವರೂ ಸಹ ಒಬ್ಬರು.

Read more Photos on
click me!

Recommended Stories