ಇಂದಿನಿಂದ ಪಿತೃಪಕ್ಷ ಆರಂಭ: ಪಿತೃಋಣ ತೀರಿಸುವುದು ಹೇಗೆ?

Sep 2, 2020, 8:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಶತಭಿಷ ನಕ್ಷತ್ರ. ಇಂದಿನಿಂದಲೇ ಪಿತೃಪಕ್ಷ ಆರಂಭವಾಗುತ್ತದೆ.  ಪಿತೃ ದೇವತೆಗಳ ಕಾರ್ಯಕ್ಕೆ ಪ್ರಶಸ್ತವಾದ ಕಾಲವಿದು. ಮನುಷ್ಯನ ಮೇಲೆ ದೇವ ಋಣ, ಋಷಿ ಋಣ ಹಾಗೂ ಪಿತೃ ಋಣಗಳಿರುತ್ತವೆ. ಪಿತೃ ಋಣವನ್ನು ನಾವು ತೀರಿಸಲು ಅವರ ಕಾರ್ಯಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಪಿತೃಪಕ್ಷದಲ್ಲಿ ಏನು ಮಾಡಬೇಕು? ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಪಿತೃಗಳಿಗೆ ತರ್ಪಣ ನೀಡುವುದರಿಂದ ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ ನಿವಾರಣೆ