ಪಂಚಾಂಗ : ತಾಯಿ ಭಗವತಿಯ ಪ್ರಾರ್ಥನೆಯಿಂದ ದಿನ ಸಂಪನ್ನವಾಗುವುದು

Dec 1, 2020, 8:47 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಪ್ರತಿಪಥ್ ತಿಥಿ, ರೋಹಿಣಿ ನಕ್ಷತ್ರ. ಇಂದು ಮಂಗಳವಾರವಾಗಿದ್ದು, ತಾಯಿ ಭಗವತಿಯ ಪ್ರಾರ್ಥನೆ ಮಾಡಿದರೆ ಆಕೆ ನಮ್ಮನ್ನು ಅನುಗ್ರಹಿಸುತ್ತಾಳೆ. ಇಷ್ಟಾರ್ಥಗಳನ್ನು ಕರುಣಿಸುತ್ತಾಳೆ.