ಬೇಗ್ ಹೇಳಿದ ಆ ಹೆಸರು ಕೇಳಿ ಬೆಚ್ಚಿಬಿದ್ರು ಅಧಿಕಾರಿಗಳು, ಬಿಡುಗಡೆ ಹಿಂದಿನ ಅಸಲಿ ಕಹಾನಿ!

Jul 16, 2019, 11:31 PM IST

ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡ ಎಸ್ ಐಟಿ ವಿಚಾರಣೆ  ನಡೆಸಿ ಇಂದು ಬಿಡುಗಡೆ ಮಾಡಿದೆ. ಆದರೆ ರೋಷನ್ ಬೇಗ್ ಅವರ ಬಿಡುಗಡೆ ಹಿಂದೆ ಬೇರೆಯದೆ ಸ್ಟೋರಿಯಿದೆ. ರೋಷನ್ ಬೇಗ್ ಹೇಳಿದ ಅದೊಂದು ಹೆಸರಿಗೆ ಎಸ್‌ಐಟಿ ಅಧಿಕಾರಿಗಳೇ  ಬೆಚ್ಚಿ ಬಿದ್ದು ರೋಷನ್ ಅವರನ್ನು ಬಿಟ್ಟು ಕಳಿಸಿದ್ದಾರೆ.