ಕಮಲವೂ ಗೊತ್ತಿಲ್ಲ, ಸಂಪಿಗೆನೂ ಗೊತ್ತಿಲ್ಲ! ಉಮೇಶ ರಾಜೀನಾಮೆ ಬಗ್ಗೆ ರಮೇಶ

Mar 4, 2019, 7:27 PM IST

ಚಿಂಚೊಳಿಯ ಅತೃಪ್ತ ಕಾಂಗ್ರೆಸ್ ಶಾಸಕ  ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಜಾಧವ್ ಸ್ಪೀಕರ್ ರಮೇಶ್ ಕುಮಾರ್‌ರನ್ನು ಭೇಟಿಯಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸ್ಪೀಕರ್ ಜಾಧವ್ ರಾಜೀನಾಮೆಯನ್ನು ಸ್ವೀಕರಿಸುತ್ತಾರಾ? ಖುದ್ದು ರಮೇಶ್ ಕುಮಾರ್ ಈ ಬಗ್ಗೆ ಏನು ಹೇಳಿದ್ದಾರೆ?