ಅಭಿಮಾನದ ಅತಿರೇಕ; ಕಿಚ್ಚ ಸುದೀಪ್ ಭಾವಚಿತ್ರಕ್ಕೆ ರಕ್ತಾಭಿಷೇಕ !

Sep 14, 2019, 5:46 PM IST

ಬೆಂಗಳೂರು (ಸೆ.14): ಗುರುವಾರ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಕೆಲ ಅಭಿಮಾನಿಗಳು ವಿಚಿತ್ರವಾಗಿ ಶುಭಕೋರಿದ್ದಾರೆ. ಪೈಲ್ವಾನ್ ಕಟೌಟ್ ಗೆ ಕುರಿ ಬಲಿ ಕೊಟ್ಟು ಶುಭಕೋರಿದ್ದಾರೆ. ಕುರಿ ತಲೆ ಕಡಿದು ಸುದೀಪ್ ಭಾವಚಿತ್ರಕ್ಕೆ ರಕ್ತಾಭಿಷೇಕ ಅರ್ಪಿಸಿದ ಅಭಿಮಾನಿಗಳ ಕೃತ್ಯದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಲ್ಲೆಬೋರನಹಟ್ಟಿ ಎಂಬ ಗ್ರಾಮದ ಹೆಸರು ಗೋಚರಿಸ್ತಿದೆ.