ಡಿಕೆಶಿ ಆರೋಗ್ಯದಲ್ಲಿ ಏರುಪೇರು; ದೆಹಲಿಯ RML ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ

Sep 15, 2019, 12:57 PM IST

ಇಡಿ ಬಲೆಯಲ್ಲಿರುವ ಡಿಕೆಶಿ ಆರೋಗ್ಯದಲ್ಲಿ ಏರುಪೇರಾಗಿದೆ. ದೆಹಲಿಯ RML ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಎಮರ್ಜೆನ್ಸಿ ವಾರ್ಡ್ ನಿಂದ ಇನ್ನೊಂದು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಬಿಪಿ ಕಂಟ್ರೋಲ್ ಗೆ ಬಂದಿದ್ದು ಜ್ವರ ಮಾತ್ರ ಕಂಟ್ರೋಲ್ ಗೆ ಬಂದಿಲ್ಲ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.