Video: ಮನೆ ಬಾಡಿಗೆ ಕೇಳಿದ್ದಕ್ಕೆ ಖಾಸಗಿ ಚಾನೆಲ್ ಮಾಲೀಕನ ಗೂಂಡಾಗಿರಿ

Jun 3, 2019, 3:25 PM IST

ಮನೆ ಬಾಡಿಗೆ ಕೇಳಿದಕ್ಕೆ ಬೆಂಗಳೂರಿನ ಖಾಸಗಿ ಚಾನೆಲ್ ಮಾಲೀಕನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.  ತನ್ನ ಪುಡಿ ರೌಡಿಗಳನ್ನು ಛೂಬಿಟ್ಟು ಮನೆ ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.ಯಾರು ಆ ಪತ್ರಕರ್ತ..? ಇಲ್ಲಿದೆ ನೋಡಿ ವಿಡಿಯೋ...