ರಾಜ್ಯದಲ್ಲಿ ಮಿಷನ್ 20+ ಗೆ ಅಮಿತ್ ಶಾ ಸೀಕ್ರೆಟ್ ಟಾಸ್ಕ್! 5 ಸಂಸದರಿಗಿಲ್ಲ ಟಿಕೆಟ್?

Mar 6, 2019, 12:11 PM IST

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಚಾಣಕ್ಯ ಅಮಿತ್ ಶಾ ತಮ್ಮ ‘ಸೀಕ್ರೆಟ್’ ತಂಡದ ಮೂಲಕ ಎಲ್ಲಾ ರಾಜ್ಯಗಳಿಂದ ಗ್ರೌಂಡ್ ರಿಪೋರ್ಟ್ ಪಡೆದುಕೊಳ್ಳುತ್ತಿದ್ದಾರೆ. ಆ ವರದಿಯ ಆಧಾರದಲ್ಲಿ ಮುಂದಿನ ಹೆಜ್ಜೆಯನ್ನಿಡಲಿದ್ದಾರೆ. ಕರ್ನಾಟಕದ ವರದಿಯೂ ಅಮಿತ್ ಶಾ ಕೈ ಸೇರಿದ್ದು, ಯಾವ್ಯಾವ ಸಂಸದ ಹೇಗೆ ಕೆಲಸ ಮಾಡಿದ್ದಾರೆ? ಯಾರಿಗೆ ಟಿಕೆಟ್ ಕೊಡಬೇಕು? ಕೊಡಬಾರದು ಎಂಬಿತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ.