ನಿತ್ಯಾಗೆ ಲವ್ ಆಗಿದೆ, ಯಾರು ಈ ಫಾರಿನ್ ಹುಡುಗ?

Mar 11, 2019, 9:17 PM IST

ದಕ್ಷಿಣ ಭಾರತದ ಪ್ರಖ್ಯಾತ ನಟಿ ನಿತ್ಯಾ ಮೆನನ್ ಗೆ ಲವ್ ಆಗಿದೆಯಂತೆ. ತೂಕ ಕಳೆದುಕೊಂಡು ಮೊದಲಿನಂತಾಗಿರುವ ನಿತ್ಯಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿರುವ ಪೋಟೋ ಬೇರೆಯದೆ ಕತೆ ಹೇಳುತ್ತಿದೆ.