Jun 10, 2020, 7:56 PM IST
ಬೆಳಗಾವಿ(ಜೂ. 10) ಈ ವಿಡಿಯೋ ನೋಡಿದರೆ ಎಂಥವರೂ ದಂಗಾಗಲೇಬೇಕು. ಸಾವಿನ ದವಡೆಯಿಂದ ಕಂದಮ್ಮ ಪಾರಾಗಿದ್ದಾನೆ. ಬೆಳಗಾವಿಯಲ್ಲಿ ಎದೆ ನಡುಗಿಸುವ ಘಟನೆ ನಡೆದಿದೆ.
ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ, ಕಾರಣವೇನು?
ಮಗು ಹೊಲದಲ್ಲಿ ನಡೆಯುತ್ತಿರುವುದನ್ನು ಪಾಲಕರು ವಿಡಿಯೋ ಮಾಡುತ್ತಿದ್ದರು. ಈ ವೇಳೆ ಮಗು ಹೊಲದಲ್ಲಿ ಮಲಗಿದ್ದ ಹಾವನ್ನು ಹಿಡಿಯಲು ಪ್ರಯತ್ನ ಮಾಡಿದೆ.