ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ಪವಾಡ: ವಿಡಿಯೋ ವೈರಲ್

May 17, 2019, 9:11 PM IST

ರಾಯರ ಸನ್ನಿಧಿಯಲ್ಲಿ ಪವಾಡವೊಂದು ನಡೆದಿದೆ. ಮಂತ್ರಾಲಯದಲ್ಲಿ‌ ತೀರ್ಥರ ಎದುರು ಮಹಿಳೆಯೊಬ್ಬಳು ವಿಚಿತ್ರವಾಗಿ ವರ್ತನೆ ಮಾಡಿದ್ದು, ಅಲ್ಲಿ ಸೇರಿದ್ದ ಭಕ್ತರೆಲ್ಲರೂ ಒಂದು ಕ್ಷಣ ಮೌನಕ್ಕೆ ಜಾರಿದ್ದರು. ನಂತರ ಮಠದ ಸುಭೇಂದ್ರ ತೀರ್ಥರು ಮಂತ್ರಾಕ್ಷತೆ ನೀಡಿದ ಬಳಿಕ ಮಹಿಳೆ ಯಥಾಸ್ಥಿತಿಗೆ ಮರಳಿದ್ದಾಳೆ. ಇದರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗಾದ್ರೆ ಆ ವಿಡಿಯೋದಲ್ಲೇನಿದೆ ನೋಡೋಣ ಬನ್ನಿ..