Dec 6, 2020, 3:17 PM IST
ಬೆಂಗಳೂರು (ಡಿ. 06): ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬಲ್ಯಮುಂಡೂರು ಗ್ರಾಮದ ರವಿ ಎಂಬಾತ ದೇವರು ಬಂದಂತೆ ನಟಿಸಿ ಸಾವಿರಾರು ರೂ. ಹಣ ಪಡೆದು ಜನತೆಗೆ ಮೋಸ ಮಾಡುತ್ತಿದ್ದ. ಮಾಟ ಮಾಡಿದ್ದಾರೆ ಅದನ್ನು ತೆಗೆಯುತ್ತೇನೆಂದು ನಂಬಿಸುತ್ತಿದ್ದ. ಗುಂಡಿ ತೆಗೆದು ತಾನೇ ಅದರಲ್ಲಿ ತಗಡನ್ನು ಹಾಕಿ ತೆಗೆಯುತ್ತಿದ್ದ. ವೀಡಿಯೋ ಚಿತ್ರೀಕರಣ ಮೂಲಕ ರಹಸ್ಯ ಬಯಲು ಮಾಡಿದ್ದಾರೆ ಅಲ್ಲಿನ ಜನ.
ಕೊನೆಗೆ ರವಿ ತಪ್ಪೊಪ್ಪಿಕೊಂಡಿದ್ಧಾನೆ.