ಕೊಪ್ಪಳ: ರಾಜರಾಜೇಶ್ವರಿ ಬೃಹನ್ಮಠ ಗವಿಸಿದ್ದೇಶ್ವರ ಶ್ರೀಗಳ ಪುತ್ರ ಕೊರೊನಾದಿಂದ ಸಾವು

May 23, 2021, 1:45 PM IST

ಕೊಪ್ಪಳ (ಮೇ. 23): ಇಲ್ಲಿನ ರಾಜರಾಜೇಶ್ವರಿ ಬೃಹನ್ಮಠ ಗವಿಸಿದ್ದೇಶ್ವರ ಶ್ರೀಗಳ ಪುತ್ರ ಪ್ರಸಾದ್ (19) ಕೊರೊನಾ ದಿಂದ ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸಮಸ್ಯೆಯಾಗಿ, ಪ್ರಸಾದ್ ಸಾವನ್ನಪ್ಪಿದ್ಧಾರೆ. 

ಆಸ್ಪತ್ರೆಗೆ ಹೋಗಿದ್ದೆ ಎಂದು ವ್ಯಕ್ತಿಯ ಕಳ್ಳಾಟ, ಬೆಂಝ್ ಕಾರು ಸೀಜ್..!