ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ : ಕಲಾವಿದರಿಂದ ಜಾಗೃತಿ

Aug 29, 2021, 3:57 PM IST

ಮೈಸೂರು (ಆ.29):  ಮೈಸೂರಿನಲ್ಲಿ ನಡೆದ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾವಿದರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ಬಸ್ ಟಿಕೆಟ್ ಕೊಟ್ಟ ಸುಳಿವು... ರೇಪಿಸ್ಟ್ ಗಳ ಬೇಟೆಯಾಡಿದ ಕಾರ್ಯಾಚರಣೆ ಹೇಗಿತ್ತು?

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಗೋಡೆ ಬರಹದ ಮೂಲಕ ಜಾಗೃತಿ ಮೂಡಿಸಿದ್ದಾರೆ. ರಾಹುಲ್, ಮನೊಹರ್, ಸುಮಂತ್ ಗೌಡ ಗೋಡೆ ಬರಹದ ಮೂಲಕ ಸಂದೇಶ ನೀಡಿದ್ದಾರೆ. ಇವರೆಲ್ಲಾ ರವಿವರ್ಮ ಆರ್ಟ್ ಕಾಲೇಜಿನ ವಿದ್ಯಾರ್ಥಿಗಳು.