ಅಕ್ಕ ಅನ್ನೋದು ನನ್ನ ಪ್ರಕಾರ ನಿಜವಾದ ಫೀಲಿಂಗ್ ಅಲ್ಲ. ಅಕ್ಕನ ಅಕ್ಕ ಅನ್ನೋದು ಬೇರೆ, ಕ್ರಶ್‌ನ ಅಕ್ಕ ಅನ್ನೋದು ಬೇರೆ. ಮೊದಲು ಕ್ರಶ್ ಅಂದ್ರು, ಆಮೇಲೆ ಅಕ್ಕ ಅಂದ್ರು. ಅಕ್ಕ ಅನ್ನೋದು ನಿಜವಾದ ಫೀಲಿಂಗ್ ಅಲ್ಲ ಅಂತ ಪರೋಕ್ಷವಾಗಿ ಹೇಳಿದ್ರು ಪೃಥ್ವಿ. ಪೃಥ್ವಿ ಪರೋಕ್ಷವಾಗಿ ನಿಖಿಲ್, ಗೌತಮ್ ಟೈಟಲ್ ರೇಸ್‌ನಲ್ಲಿದ್ದಾರೆ ಅಂತ ಹೇಳಿದ್ದಾರೆ. ಗೌತಮ್ ಗೆದ್ರೂ ಓಕೆ, ಆದ್ರೆ ನಿಖಿಲ್‌ಗೆ ಚಾನ್ಸ್ ಜಾಸ್ತಿ ಇದೆ ಅಂತ ಪರೋಕ್ಷವಾಗಿ ಹೇಳಿದ್ದಾರೆ