ಕೆಎಸ್‌ಆರ್‌ಟಿಸಿ ಬಸ್‌ನಂತಾದ ವಿಜಯಪುರದ ಗೋಳಗುಮ್ಮಟದ ಪಾಡು

Jul 7, 2020, 5:53 PM IST

ಬೆಂಗಳೂರು, (ಜುಲೈ.07):  ಪ್ರಸಿದ್ಧ ಪ್ರವಾಸಿತಾಣವಾದ ವಿಜಯಪುರದ ಗೋಳಗುಮ್ಮಟದ ಪಾಡು ಕೆಎಸ್‌ಆರ್‌ಟಿಸಿ ಬಸ್‌ನಂತಾಗಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಕರಿಲ್ಲ!

ಹೌದು....ಲಾಕ್‌ಡೌನ್‌ ಬಳಿಕ ಸಾರ್ವಜನಿಕರ ಪ್ರಯಾಣಕ್ಕೆ ಕೆಎಸ್‌ಆರ್‌ಟಿ ಬಸ್ ಬಿಡಲಾಗಿದೆ. ಆದ್ರೆ, ಜನರು ಕೊರೋನಾ ಭೀತಿಯಿಂದಾಗಿ ಬಸ್ ಏರಲು ಮುಂದೆ ಬರುತ್ತಿಲ್ಲ. ಅದಂತೆ ವಿಜಯಪುರ ಗೋಳಮ್ಮಟ್ಟ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಆದ್ರೆ, ಪ್ರವಾಸಿಗರು ಮಾತ್ರ ಬರುತ್ತಿಲ್ಲ.