Travel
ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಾಗಿ ನೀವು ಭಾರತದಿಂದ ಬಜೆಟ್-ಸ್ನೇಹಿ ಅಂತರರಾಷ್ಟ್ರೀಯ ಪ್ರಯಾಣದ ಬಗ್ಗೆ ಹುಡುಕಾಡುತ್ತಿದ್ದರೆ ಇಲ್ಲಿದೆ ಆ ಬಗ್ಗೆ ಮಾಹಿತಿ.
ವಿಯೆಟ್ನಾಂ ಭಾರತೀಯರಿಗೆ ಬಜೆಟ್-ಸ್ನೇಹಿಯಾಗಿದ್ದು, ಇಲ್ಲಿ ಹಾಸ್ಟೆಲ್ಗಳು, ಬೀದಿ ಆಹಾರ ಮತ್ತು ಸಾರಿಗೆ ವೆಚ್ಚ ಅಗ್ಗವಾಗಿದೆ.
ಇಂಡೋನೇಷ್ಯಾದ ಬಾಲಿ ಕೂಡ ವಸತಿ, ಆಹಾರ ಮತ್ತು ಸಾರಿಗೆಗೆ ಬಜೆಟ್-ಸ್ನೇಹಿ ಆಯ್ಕೆಗಳನ್ನು ಒದಗಿಸುತ್ತದೆ.
ಕಾಂಬೋಡಿಯದ ಅಂಕೋರ್ ಕೂಡ ಬಜೆಟ್ ಸ್ನೇಹಿ ಸ್ಥಳವಾಗಿದ್ದು, ಇಲ್ಲಿ ಕೈಗೆಟುಕುವ ವಸತಿ, ಬೀದಿ ಆಹಾರ ಆನಂದಿಸಬಹುದಾಗಿದೆ.
ಶ್ರೀಲಂಕಾ ಸುಂದರವಾದ ಕಡಲತೀರಗಳು, ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದ್ದು, ಅಷ್ಟೊಂದು ದುಬಾರಿ ಅಲ್ಲ
ಥೈಲ್ಯಾಂಡ್ ಸುಂದರವಾದ ಕಡಲತೀರಗಳು, ರೋಮಾಂಚಕ ನಗರಗಳು ಮತ್ತು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ.
ಭೂತಾನ್ನ ಕೂಡ ಭಾರತೀಯರ ಪಾಲಿಗೆ ಬಜೆಟ್ ಫ್ಲೆಂಡ್ಲಿ, ಇಲ್ಲಿ ದೈನಂದಿನ ವೆಚ್ಚವೂ ವಾಸ್ತವ್ಯ, ಊಟ ಮತ್ತು ಸಾರಿಗೆಯನ್ನು ಒಳಗೊಂಡಿದೆ.
ನೇಪಾಳವು ವೈವಿಧ್ಯಮಯ ಭೂದೃಶ್ಯಗಳು, ಶ್ರೀಮಂತ ಸಂಸ್ಕೃತಿ ಮತ್ತು ಹಿಮಾಲಯದ ನೋಟಗಳನ್ನು ನೀಡುತ್ತಿದ್ದು, ಭಾರತೀಯರಿಗೆ ಈ ದೇಶ ಅಗ್ಗವಾಗಿದೆ.
ಭಾರತದಲ್ಲಿನ ಟಾಪ್ 10 ಔಷಧೀಯ ಬಿಸಿನೀರಿನ ಚಿಲುಮೆಗಳು
ಚಳಿಗಾಲದಲ್ಲಿ ಹೆಪ್ಪುಗಟ್ಟುವ ವಿಶ್ವದ ಪ್ರಸಿದ್ಧ 5 ಜಲಪಾತಗಳಿವು
ರೈಲುಗಳಲ್ಲಿ ಸೀಟು ಹಂಚಿಕೆ ಹೇಗೆ ನಡೆಯುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ
ಹನಿಮೂನ್ಗೆ ಸೊನಾರಿಕಾ ಭದೋರಿಯಾ ಡ್ರೆಸ್ ಐಡಿಯಾಗಳು