ಬೀದರ್‌ನಲ್ಲಿ ಸರ್ಕಾರದ ಕೋಟ್ಯಾಂತರ ರು. ಹಣ ಮಣ್ಣುಪಾಲು: ಖಂಡ್ರೆ

Jun 30, 2021, 3:12 PM IST

ಬೀದರ್‌(ಜೂ.30): ಬೀದರ್‌ನಲ್ಲಿ ಸರ್ಕಾರದ ಕೋಟ್ಯಾಂತರ ರು. ಹಣ ಮಣ್ಣು ಪಾಲಾಗುತ್ತಿದೆ. ಕಾಮಗಾರಿ ಮುಗಿಯುವ ಮುನ್ನವೇ ರಿಪೇರಿ ಶುರುವಾಗಿದೆ. ಕಳಪೆ ಕಾಮಗಾರಿಯಿಂದ ಬೀದರ್‌ನ ಜನರು ರೋಸಿಹೋಗಿದ್ದಾರೆ ಎಂದು ಸಂಸದ ಭಗವಂತ ಖೂಬಾ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹರಿಹಾಯ್ದಿದ್ದಾರೆ. 396 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಉದ್ಘಾಟನೆಗೂ ಮುನ್ನವೇ ಹಾಳಾಗಿದೆ. ಹೀಗಾಗಿ ಇಂತಹ ರಸ್ತೆಯಲ್ಲಿ ನಾಲ್ಕೈದು ಜನ ಸವಾರರು ಪ್ರಾಣವನ್ನ ಕಳೆದುಕೊಂಡಿದ್ದಾರೆ ಎಂದು ಆರೋಪಿದ್ದಾರೆ. 

'ದೆಹಲಿಗೆ ಹೋಗೋದು ವೈಯಕ್ತಿಕ : ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ'