ನೈಟ್ ಕರ್ಫ್ಯೂಗೂ ಮುನ್ನ ಬೆಚ್ಚಿದ ಬೆಂಗಳೂರು...  ಬರೋಬ್ಬರಿ 6 ಸಾವಿರ ಕೇಸ್!

Apr 9, 2021, 4:04 PM IST

ಬೆಂಗಳೂರು(ಏ. 09) ಕೊರೋನಾ ನಿಷೇಧಾಜ್ಞೆಗೂ ಮುನ್ನ ಬೆಂಗಳೂರು ಬೆಚ್ಚಿ ಬಿದ್ದಿದೆ. ಬೆಂಗಳೂರಿನಲ್ಲಿ ಆರು ಸಾವಿರ ಕೊರೋನಾ ಕೇಸ್  ದಾಖಲಾಗಿದೆ.

ಬೆಂಗಳೂರಿನಲ್ಲಿ ಹಲವು ಸೇವೆಗಳು ಬಂದ್

ಪ್ರಧಾನ ಮಂತ್ರಿಗಳ ಜತೆ ಸಭೆ ನಂತರ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಕೊರೋನಾ ನಿಯಂತ್ರಣಕ್ಕೆ