Oct 11, 2021, 5:55 PM IST
ಬೆಂಗಳೂರು, (ಅ.11): ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅಪಾರ್ಟ್‌ಮೆಂಟ್ ಮೆಂಟೇನೆನ್ಸ್ ಚಾರ್ಜ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ.
ಜಮೀರ್ ಅಹ್ಮದ್‌ಗೆ ಇಡಿ ಶಾಕ್, ಆಸ್ತಿಪಾಸ್ತಿ ವಿವರ ನೋಡಿದ್ರೆ, ನೋಡಿದವರೇ ಶಾಕ್..!
ಹೌದು... 2012 ರಿಂದ 2021 ಅಕ್ಟೋಬರ್ ವರೆಗೂ ಸದಾಶಿವನಗರದ ರಂಕಾ ಎನ್ ಕ್ಲೈವ್ ಅಪಾರ್ಟ್‌ಮೆಂಟ್ ನಿರ್ವಹಣಾ ವೆಚ್ಚ ಪಾವತಿಸಿಲ್ಲ. ಅಪಾರ್ಟ್‌ಮೆಂಟ್ ಮಾಲೀಕರು ಕೇಳಿದ್ರು ಜಮೀರ್ ಅಹಮದ್ ಖಾನ್ ಡೋಂಟ್ ಕೇರ್ ಎನ್ನುತ್ತಿದ್ದಾರಂತೆ. ಓರ್ವ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಹೀಗೆ ಮಾಡಿದ್ರೆ ಹೇಗೆ ಎನ್ನುವುದು ಅಪಾರ್ಟ್‌ಮೆಂಟ್ ಮಾಲೀಕರ ಪ್ರಶ್ನೆ