ಜಮೀರ್ ಅಹಮದ್‌ಗೆ ಕೊರೋನಾ ನೆಗೆಟಿವ್, ಟೀಕಾಕಾರರಿಗೆ ಠಕ್ಕರ್ ಕೊಟ್ಟ ಶಾಸಕ

Apr 27, 2020, 3:32 PM IST

ಬೆಂಗಳೂರು(ಏ. 27)   ಶಾಸಕ ಜಮೀರ್ ಅಹಮದ್ ಖಾನ್ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು ನೆಗೆಟಟಿವ್ ಬಂದಿದೆ. ಈ ಬಗ್ಗೆ ಸ್ವತಃ ಜಮೀರ್ ಅವರೇ ಟ್ವೀಟರ್ ಮೂಲಕ ತಿಳಿಸಿದ್ದಾರೆ.

'ಪಾದರಾಯನಪುರ ಜಮೀರ್ ಅಪ್ಪಂದಾ' ಸಿಟಿ ರವಿ ವಾಗ್ದಾಳಿ

ಕೊರೋನಾದಿಂದ ಸಾವನ್ನಪ್ಪಿದ್ದ ಮಹಿಳೆಯ ಅಂತ್ಯಕ್ರಿಯೆಯಲ್ಲಿ ಜಮೀರ್ ಭಾಗವಹಿಸಿದ್ದು ಈ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದೀಗ ಜಮೀರ್ ಅಹಮದ್ ವರದಿ ನೆಗೆಟಿವ್ ಬಂದಿದ್ದು ಜನರ ಸೇವೆ ಮಾಡಲು ನನಗೆ ಇನ್ನಷ್ಟು ಶಕ್ತಿಬಂದಿದೆ ಎಂದು ತಿಳಿಸಿದ್ದಾರೆ.