ಕೊರೋನಾ ಮನೆಯಾದ ಜೆಪಿ ನಗರದ ಹೋಟೆಲ್‌, 19  ಸಿಬ್ಬಂದಿಗೆ ವೈರಸ್

Apr 13, 2021, 3:10 PM IST

ಬೆಂಗಳೂರು(ಏ.  13) ಸಿಲಿಕಾನ್ ಸಿಟಿಗೆ ಒಂದೊಂದೆ ಏರಿಯಾ ಕಂಟಕವಾಗುತ್ತಿದೆ ಕೊರೋನಾ. ಬೆಂಗಳೂರಿನಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಮುಂದುವರಿದಿದೆ.

ವಿದೇಶಿ ವಾಕ್ಸಿನ್ ತುರ್ತುಬಳಕೆಗೆ ಅನುಮತಿ

ಬೆಂಗಳೂರಿನ ಜೆಪಿ ನಗರದ ಒಂದೇ ಹೋಟೆಲ್ ನ ಹತ್ತೊಂಭತ್ತು ಮಂದಿಗೆ ಕೊರೋನಾ ಅಟ್ಯಾಕ್ ಆಗಿದೆ. ಮತ್ತೆ ಮತ್ತೆ ಹೇಳುತ್ತಿದ್ದು ಎಷ್ಟೂ ಎಚ್ಚರಿಕೆ ತೆಗೆದುಕೊಂಡರೂ ಸಾಲದು