ಕೊರೋನಾಕ್ಕೆ ಬೆಚ್ಚಿಬಿದ್ದ ಕಮಿಷನರ್ ಕಚೇರಿ,  12 ಜನರಿಗೆ ವಕ್ಕರಿಸಿದ ವೈರಸ್

Jul 10, 2020, 5:15 PM IST

ಬೆಂಗಳೂರು(ಜೂ.  10) ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೊರೋನಾ ಸ್ಫೋಟವಾಗಿದೆ.  ಒಟ್ಟು 12 ಜನ ಸಿಬ್ಬಂದಿಗೆ ಕೊರೋನಾ ಪತ್ತೆಯಾಗಿದೆ.

ಸಿಎಂ ಬಿಎಸ್‌ವೈಗೂ ಶುರುವಾದ ಕೊರೋನಾ ಕಾಟ

ಸರಣಿ ಟೆಸ್ಟ್ ಮಾಡಿಸಿದ್ದರ ಫಲಿತಾಂಶ ಬಂದಿದ್ದು ಆತಂಕ ಹೆಚ್ಚಿಸಿದೆ.  ಕಮಿಷನರ್ ಕಚೇರಿ ಮತ್ತೆ ಸೀಲ್ ಡೌನ್ ಆಗುವ ಸಾಧ್ಯತೆ ಇದೆ.