IPL

ಗಬ್ಬರ್ ಪವರ್, ಪಾಂಟಿಂಗ್ ಕೋಚಿಂಗ್; ಆದರೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸಮಸ್ಯೆ ಇದೆ!

Sep 17, 2020, 6:13 PM IST

ಕಳೆದ ವರ್ಷ ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಫೈನಲ್ ಪ್ರವೇಶಿಸುವ ಆತ್ಮವಿಶ್ವಾಸದಲ್ಲಿದೆ. ಆಸೀಸಿ ದಿಗ್ಗಜ ರಿಕಿ ಪಾಂಟಿಂಗ್ ಮಾರ್ಗದರ್ಶನ್ ಈ ಬಾರಿ ಡೆಲ್ಲಿ ತಂಡದ ಲಕ್ ಬದಲಿಸಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಹಾಗಾದರೆ ಇತರ ತಂಡಗಳಿಗೆ ಶಾಕ್ ಕೊಡಲು ಡೆಲ್ಲಿ ಬಳಿ ಇರುವ ಅಸ್ತ್ರವೇನು? ಇಲ್ಲಿದೆ ವಿವರ.