ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಿಂದ ಹರಡುತ್ತಾ ಕೊರೋನಾ? ಅಧ್ಯಯನ ವರದಿ ಬಹಿರಂಗ!

Apr 29, 2020, 6:03 PM IST

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನೂ 5 ದಿನಗಳ ಕಾಲ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.  ಇದೀಗ ರಸ್ತೆಯಲ್ಲಿರುವ ನಿಂತ ಮಳೆ ನೀರು, ಕೆಸರು ನೀರು, ಕೊಚ್ಚೆ ನೀರಿನಿಂದ ಕೊರೋನಾ ತಗುಲತ್ತಾ? ಸಂಪೂರ್ಣ ಸ್ವಚ್ಚತೆ ಕಾಪಾಡಿಕೊಂಡಿದ್ದೇನೆ, ಆದರೆ ರಸ್ತೆ ದಾಟುವಾಗ ನೀರು ತಗುಲಿದರೆ ಕೊರೋನಾ ವಕ್ಕರಿಸುತ್ತಾ? ಈ ಕುರಿತು ಅಧ್ಯಯನ ವರದಿ ಹೇಳುವುದೇನು? ಇಲ್ಲಿದೆ ವಿವರ.