500 ಅಡಿ ಆಳದ ಬೋರ್‌ವೆಲ್‌ನೊಳಗೆ ಬಿದ್ದ ಮಗುವನ್ನು ರಕ್ಷಿಸಲು ರೋಚಕ ಕಾರ್ಯಾಚರಣೆ

Apr 6, 2021, 5:39 PM IST

ಬೆಂಗಳೂರು (ಏ. 06): ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬೋಲ್‌ವೆಲ್‌ನೊಳಗೆ ಬಿದ್ದು ಬಿಟ್ಟಿತ್ತು. ಅದು 500 ಅಡಿ ಬಾವಿಯೊಳಗೆ, ಇದೇನಪ್ಪಾ ದುರಂತ ಆಗೋಯ್ತು ಅಂದುಕೊಳ್ಳುವಾಗ ಮಗುವನ್ನು ರಕ್ಷಣೆ ಮಾಡಲಾಯ್ತು, ಹೇಗೆ...? ನೀವೇ ನೋಡಿ. 

ಪ್ರಕೃತಿಯ ಮುಂದೆ ಯಾರ ಆಟವೂ ನಡೆಯಲ್ಲ,, ಇಲ್ಲೊಂದು ಕಡೆ ಗುಡ್ಡ ಕುಸಿದು ಬಿದ್ದ ರಭಸಕ್ಕೆ ವಾಹನ ಪಾತಾಳಕ್ಕೆ ಬಿದ್ದಿದೆ. ಮುಂದೇನಾಯ್ತು..? ಹೋಳಿ ಹಬ್ಬದಲ್ಲಿ ಮೋಜು ಮಸ್ತಿ ಕಾಮನ್. ಇಲ್ಲೊಂದು ಕಡೆ ಕುಡುಕರ ಟೀಂ ಜಬರ್‌ದಸ್ತ್ ಡ್ಯಾನ್ಸ್ ಮಾಡಿದ್ದಾರೆ.