UP Election: ಯೋಗಿ ಆದಿತ್ಯನಾಥ್ ಸ್ಟ್ರಾಟೆಜಿಕ್ ಟೀಂನಲ್ಲಿ ಉಡುಪಿಯ ರಶ್ಮಿ ಸಾಮಂತ್!

Feb 22, 2022, 5:36 PM IST

ಲಕ್ನೋ (ಫೆ. 22):  ಉತ್ತರ ಪ್ರದೇಶ (Uttar Pradesh) ಸಿಎಂ ಯೋಗಿ ಆದಿತ್ಯನಾಥ್, (Yogi Adithyanath) ಸತತ 2 ನೇ ಬಾರಿ ಸಿಎಂ ಆಗಿ ಇತಿಹಾಸ ನಿರ್ಮಿಸುವ ಹಾದಿಯಲ್ಲಿದ್ದಾರೆ. ಈಗಾಗಲೇ 3 ಹಂತಗಳಲ್ಲಿ ಮತದಾನ ನಡೆದು, 4 ಹಂತಗಳು ಬಾಕಿ ಇವೆ. ಯೋಗಿ ಮತ್ತೆ ಸಿಎಂ ಆಗೇ ಆಗ್ತಾರೆ ಅಂತ ಸಮೀಕ್ಷೆಗಳು ಹೇಳುತ್ತಿವೆ. 

UP Election: ವರುಣ್ ಗಾಂಧಿ ಸೈಡ್‌ಲೈನ್ ಆಗಿದ್ಹೇಕೆ.?

ಯೋಗಿ ಆದಿತ್ಯನಾಥ್ ಯಶಸ್ಸಿನ ಹಿಂದೆ ಕನ್ನಡತಿ, ಕರಾವಳಿಯ ಹುಡುಗಿ ರಶ್ಮಿ ಸಾಮಂತ್ ಕಮಾಲ್ ಮಾಡಿದ್ದಾಳೆ. ಯೋಗಿ ಸ್ಟ್ರಾಟೆಜಿಕ್ ಟೀಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುವ ಲಕ್ನೋದಲ್ಲಿ ನೆಲೆಸಿರುವ ರಶ್ಮಿ ಸಾಮಂತ್ ಪ್ರತಿದಿನ ಪ್ರಚಾರದಲ್ಲಿ ಭಾಗಿಯಾಗಿ, ಯೋಗಿಗೆ ವರದಿ ನೀಡುತ್ತಾರೆ. ಇವರ ಕಾರ್ಯವೈಖರಿ..? ಯೋಗಿ ಟೀಂ ಸೇರಿದ್ಹೇಗೆ..? ಇಲ್ಲಿದೆ ಇಂಟರೆಸ್ಟ್ ವಿಚಾರ.