ಕೊರೊನಾ ಸಂಕಷ್ಟದಲ್ಲೂ ಮೋದಿ ವಿಶ್ವದಲ್ಲೇ ನಂ 1 ನಾಯಕ ಎನಿಸಿಕೊಂಡಿದ್ಹೇಗೆ..?

Jan 2, 2021, 11:06 AM IST

ನವದೆಹಲಿ (ಜ. 02): ಕೊರೊನಾ ಸಂಕಷ್ಟ, ಆರ್ಥಿಕ ಕುಸಿತದ ನಡುವೆಯೂ ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ವಿಶ್ವದಲ್ಲೇ ನಂ 1 ಸ್ಥಾನ ಪಡೆದಿದ್ದಾರೆ. 

ಮಾರ್ನಿಂಗ್ ಕನ್ಸಲ್ಟ್ ಎಂಬ ಅಮೆರಿಕಾ ಮೂಲದ ಸಮೀಕ್ಷಾ ಸಂಸ್ಥೆ ವಿಶ್ವದ 13 ದೇಶಗಳಲ್ಲಿ ಆಯಾ ದೇಶದ 13 ಮುಖ್ಯಸ್ಥರ ಜನಪ್ರಿಯತೆ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಮೋದಿಯವರಿಗೆ 55 ಅಂಕಗಳು ಲಭಿಸಿದ್ದು, 13 ದೇಶಗಳ ಮುಖ್ಯಸ್ಥರಲ್ಲಿ ಅತೀ ಜನಪ್ರಿಯರು ಎನಿಸಿಕೊಂಡಿದ್ದಾರೆ. ಹಾಗಾದರೆ ಮೋದಿ ಜನಪ್ರಿಯತೆಗೆ ಕಾರಣ ಏನು..? 

ಅವರು ಹೇಳಿದ್ದಕ್ಕೆ ರಿಸೈನ್ ಮಾಡ್ದೆ, ಕೊನೆಗೂ ರಾಜೀನಾಮೆ ರಹಸ್ಯ ಬಿಚ್ಚಿಟ್ಟ ಅಣ್ಣಾಮಲೈ