ಸಿಎಂಗೆ ಮೋದಿ ಮಹತ್ವದ ಸೂಚನೆ: 3 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಸಾಧ್ಯತೆ...!

Apr 28, 2020, 4:51 PM IST

ನವದೆಹಲಿ, (ಏ.28): ಮೇ. 3 ನಂತರ ಲಾಕ್‌ಡೌನ್ ವಿಸ್ತರಣೆಯಾಗುವುದು ಬಹುತೇಕ ಖಚಿತ. ಈ ಬಗ್ಗೆ ಸಿಎಂಗಳ ಸಭೆಯಲ್ಲಿ ಮೋದಿ ಸುಳಿವು ನೀಡಿದ್ದಾರೆ. 

ಲಾಕ್‌ಡೌನ್ ವಿಸ್ತರಣೆ ಆದ್ರೆ ಸಣ್ಣ ಉದ್ಯಮೆ, ಕೈಗಾರಿಕೆಗಳ ಕತೆ ಏನು..? ಆರ್ಥಿಕ ಪುನಸ್ಚೇತನಕ್ಕೆ ಕ್ರಮಕೈಗೊಳ್ಳಿ ಎಂದು ಮೋದಿ ಸೂಚನೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ಪ್ಲಾನ್ ರೂಪಿಸುತ್ತಿದೆ.