ಮಾತು ಕೇಳದೇ, ಮಾಸ್ಕ್ ಧರಿಸದೇ ಅಡ್ಡಾಡಿದ್ದಿ ಅಡ್ಡಾಡುತ್ತಿದ್ದವನ ಸ್ಥಿತಿ ನೋಡಿ! ಅಯ್ಯೋ ಪಾಪ

Apr 12, 2020, 10:53 PM IST

ಬೆಂಗಳೂರು(ಏ. 12)  ಮನೆಯಲ್ಲೇ ಇರಿ ಎಂದು ಹೇಳಿದರೂ ಕೇಳದೆ ಅಡ್ಡಾದಿಟ್ಟಿ ಓಡಾಡುತ್ತ ಟಿಕ್ ಟಾಕ್ ವಿಡಿಯೋ ಮಾಡುತ್ತ ಹುಂಬತನ ತೋರಿಸುತ್ತಿದ್ದವನಿಗೆ ಕೊರೋನಾ ಬಂದಿದೆ.

ಕುಡುಕರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ; ಮದ್ಯದಂಗಡಿ ಓಪನ್!

ದಯವಿಟ್ಟು ಮನೆಯಲ್ಲೇ ಇರಿ ಎಂದರೂ ಕೇಳದೇ ಮಾಸ್ಕ್ ಧರಿಸಲ್ಲ ಎಂದು ಹಾರಾಡುತ್ತಿದ್ದವನ ಪರಿಸ್ಥಿತಿ ನೀವೇ ನೋಡಿ..