World Cup
Jun 29, 2019, 1:30 PM IST
ದೇಶದಲ್ಲೀಗ ಟಿಕ್ಟಾಕ್ ವಿಡಿಯೋಗಳು ಭಾರಿ ಸದ್ದು ಮಾಡುತ್ತಿದೆ. ಇದೀಗ ಈ ಟಿಕ್ಟಾಕ್ ವಿಶ್ವಕಪ್ ಟೂರ್ನಿಗೂ ಎಂಟ್ರಿ ಕೊಟ್ಟಿದೆ. ಕ್ರಿಕೆಟಿಗರ ವಿಡಿಯೋಗಳಿಗೆ ಟಿಕ್ಟಾಕ್ ಟಚ್ ನೀಡಿರುವ ಅಭಿಮಾನಿಗಳು ಎಲ್ಲರನ್ನು ನಕ್ಕು ನಗಿಸಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿನ ಟಿಕ್ಟಾಕ್ ವಿಡಿಯೋ ಇಲ್ಲಿದೆ.